ಕ್ಯಾಪ್ಟನ್‌ ಅಂದ್ರೆ ಇವ್ರೇ, ಬಿಲ್ಡಪ್‌ ಇಲ್ಲ-ಅತಿರೇಕ ಮಾಡೋದಿಲ್ಲ! 1.5 ಕೋಟಿ ರೂಪಾಯಿ ಅಷ್ಟೇ ಕೊಟ್ಟಿದ್ದು!

ಕ್ಯಾಪ್ಟನ್‌ ಅಂದ್ರೆ ಇವ್ರೇ, ಬಿಲ್ಡಪ್‌ ಇಲ್ಲ-ಅತಿರೇಕ ಮಾಡೋದಿಲ್ಲ! 1.5 ಕೋಟಿ ರೂಪಾಯಿ ಅಷ್ಟೇ ಕೊಟ್ಟಿದ್ದು!

IPL 20255: ಕೆಲವು ತಂಡದ ಮಾಲೀಕರು ನಾಯಕತ್ವದ ಗುಣವಿಲ್ಲದ ಆಟಗಾರರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಇಂತಹ ಎಲ್ಲಾ ಘಟನೆಗಳು ಈಗ ಐಪಿಎಲ್‌ನಲ್ಲಿ ನಡೆಯುತ್ತಿವೆ.