02
ಹಾಗಿದ್ರೆ, ಎಂಎಸ್ ಧೋನಿ ಯಾರ ಹೆಸರಗಳನ್ನು ತೆಗೆದುಕೊಂಡರು. ಮಾತ್ತು ಅವರು ತೆಗೆದುಕೊಂಡ ಹೆಸರುಗಳ ಕುರಿತು ವ್ಯಾಪಕ ಚರ್ಚೆ ಉಂಟಾಗಲು ಕಾರಣ ಏನು ಎಂಬುದನ್ನು ನೋಡ್ತಾ ಹೋಗೋಣ ಬನ್ನಿ. ಧೋನಿ ಅವರಿಗೆ ಯಾವ ಆಟಗಾರರ ಜೊತೆ ಆಡಲು ಭಯಸುತ್ತೀರ ಎಂದು ಕೇಳಿದ್ದಕ್ಕೆ, ಅವರು ಆರಂಭಿಕ ಆಟಗಾರನಾಗಿ ವೀರು ಪಾ (ವೀರೇಂದ್ರ ಸೇಹವಾಗ್), ಸಚಿನ್ ತೆಂಡುಲ್ಕರ್, ಗಂಗೂಲಿ ಎಂಬ ತ್ರಿಮೂರ್ತಿಗಳ ಹೆಸರುಗಳನ್ನು ತೆಗೆದುಕೊಂಡರು.