ನಿನ್ನೆ ನಡೆಯಬೇಕಿದ್ದ KKR vs LSG ಪಂದ್ಯ ಯಾಕೆ ನಡೆಯಲಿಲ್ಲ! ಇಲ್ಲಿದೆ ಕಾರಣ!

ನಿನ್ನೆ ನಡೆಯಬೇಕಿದ್ದ KKR vs LSG ಪಂದ್ಯ ಯಾಕೆ ನಡೆಯಲಿಲ್ಲ! ಇಲ್ಲಿದೆ ಕಾರಣ!

KKR vs LSG: ವಾರಾಂತ್ಯದಲ್ಲಿ ಸಾಮಾನ್ಯವಾಗಿ ಎರಡು ಪಂದ್ಯಗಳು ನಡೆಯುತ್ತವೆ. ಒಂದು ಪಂದ್ಯ ಮಧ್ಯಾಹ್ನ ಆಗುತ್ತದೆ. ಇನ್ನೊಂದು ಸಂಜೆ ಆಗುತ್ತದೆ. ಆದರೆ ಈ ಬಾರಿ ಏಪ್ರಿಲ್ 6 ರಂದು ಕೇವಲ ಒಂದೇ ಪಂದ್ಯ ನಡೆಯಿತು.