RCBಯ ಆ ಇಬ್ಬರು ಆಟಗಾರರ ಮೇಲೆ ಕೊಹ್ಲಿ ಕೋಪ! ಮೈದಾನದಲ್ಲೇ ಸಿಟ್ಟಿಗೆದ್ದು ಏನ್ ಮಾಡಿದ್ರು ನೋಡಿ

RCBಯ ಆ ಇಬ್ಬರು ಆಟಗಾರರ ಮೇಲೆ ಕೊಹ್ಲಿ ಕೋಪ! ಮೈದಾನದಲ್ಲೇ ಸಿಟ್ಟಿಗೆದ್ದು ಏನ್ ಮಾಡಿದ್ರು ನೋಡಿ

RCB: ಕೊಹ್ಲಿ ಬೇಗ ಕೋಪಗೊಳ್ಳುತ್ತಾರೆ. ಅಷ್ಟೇ ಬೇಗ ಕೂಲ್ ಆಗ್ತಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬೌಲರ್‌ ಖಲೀಲ್‌ ಅಹ್ಮದ್‌ ಮೇಲೆ ಗರಂ ಆಗಿದ್ದರು. ಪಂದ್ಯ ಮುಗಿದ ಬಳಿಕವೂ ತಮ್ಮ ಕೋಪವನ್ನು ತೋರಿಸಿಕೊಂಡಿದ್ದರು. ಧೋನಿ ಮುಂದೆಯೇ ಖಲೀಲ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದರು.