24 ಎಸೆತಗಳಲ್ಲಿ 75 ರನ್‌! ನಿಮಗೆ 10 ಕೋಟಿ ಕೊಟ್ಟಿದ್ದು ವೇಸ್ಟ್‌ ಅಂತಿದ್ದಾರೆ SRH ಫ್ಯಾನ್ಸ್!

24 ಎಸೆತಗಳಲ್ಲಿ 75 ರನ್‌! ನಿಮಗೆ 10 ಕೋಟಿ ಕೊಟ್ಟಿದ್ದು ವೇಸ್ಟ್‌ ಅಂತಿದ್ದಾರೆ SRH ಫ್ಯಾನ್ಸ್!

IPL 2025: ಸನ್‌ರೈಸರ್ಸ್ ಹೈದರಾಬಾದ್ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದಿತು. ಆದರೆ ಎಸ್‌ಆರ್‌‌ಹೆಚ್‌ನ ಈ ಸ್ಟಾರ್‌ ಬೌಲರ್‌ 4 ಓವರ್‌ಗಳಲ್ಲಿ 75 ರನ್‌ಗಳನ್ನು ಬಿಟ್ಟುಕೊಟ್ಟರು. ಇವ್ರು 10 ಕೋಟಿ ರೂಪಾಯಿಗೆ ಖರೀದಿಯಾಗಿದ್ದರು.