ಡೊನಾಲ್ಡ್ ಟ್ರಂಪ್ ಸುಂಕ ನೀತಿ ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಚೀನಾದ ಮೇಲೆ ಅಮೆರಿಕ ಶೇ.145 ರಷ್ಟು ಸುಂಕ ವಿಧಿಸಿದೆ. ಇದರಿಂದ ಇದೀಗ ಐಫೋನ್ ಪ್ರಿಯರಿಗೆ ದೊಡ್ಡ ಶಾಕ್ ಎದುರಾಗಿದೆ. ಐಫೋನ್ ಬೆಲೆ ದುಪ್ಪಟ್ಟಾಗಲಿದ್ಯಂತೆ.
iPhone Price Hike: ಐಫೋನ್ ಲವರ್ಸ್‌ಗೆ ಬಿಗ್ ಶಾಕ್! ಆ್ಯಪಲ್ ಫೋನ್ ಬೆಲೆ 3 ಲಕ್ಷ ತಲುಪುತ್ತಂತೆ!
