IPL 2025: ಚೆನ್ನೈ ಸೂಪರ್ ಕಿಂಗ್ಸ್ ಐದು ಸೋಲುಗಳ ನಂತರ ಲಕ್ನೋ ವಿರುದ್ಧ ಗೆಲುವು ಸಾಧಿಸಿತು. ರಿಷಭ್ ಪಂತ್ ಅವರ ಬೌಲಿಂಗ್ ತಂತ್ರದ ತಪ್ಪಿನಿಂದ ಲಕ್ನೋ ಸೋಲಿಗೆ ಕಾರಣವಾಯಿತು. ಈ ಗೆಲುವಿನಿಂದ ಚೆನ್ನೈ ಪ್ಲೇಆಫ್ ಆಸೆ ಜೀವಂತವಾಗಿದೆ.
ಗುರುವಿನ ಗೆಲುವಿಗೆ ಕಾರಣವಾಗಿದ್ದು ಶಿಷ್ಯ ಮಾಡಿದ ಆ ಒಂದು ತಪ್ಪು! ಬೇಕು ಅಂತಲೇ ಪಂತ್ ಆ ನಿರ್ಧಾರ?
