ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 166/7 ರನ್ ಗಳಿಸಿತು. ರಿಷಭ್ ಪಂತ್‌ರ 63 ರನ್‌ಗಳು ಲಖನೌಗೆ ಗೌರವಾನ್ವಿತ ಸ್ಕೋರ್ ತಂದುಕೊಟ್ಟವು. ಆದರೆ, ಸಿಎಸ್‌ಕೆಯ ಬೌಲರ್‌ಗಳಾದ ರವೀಂದ್ರ ಜಡೇಜಾ ಮತ್ತು ಮತೀಶಾ ಪತೀರಣ ಅವರ ತಲಾ ಎರಡು ವಿಕೆಟ್‌ಗಳು ಲಖನೌ ದೊಡ್ಡ ಮೊತ್ತ ಕಾಣದಂತೆ ತಡೆದರು.
ಲಖನೌ ವಿರುದ್ಧ ರೋಚಕ ಗೆಲುವು ತಂದುಕೊಟ್ಟ ಧೋನಿ! 11 ವರ್ಷಗಳ ಹಿಂದಿನ ದಾಖಲೆ ಉಡೀಸ್
