05
46 ವರ್ಷದ ಮಹಾರಾಷ್ಟ್ರದ ಜಹೀರ್ ಖಾನ್ ಎಡಗೈ ಮಧ್ಯಮ ವೇಗದ ಬೌಲರ್. 2000ರಲ್ಲಿ ಟೀಮ್ ಇಂಡಿಯಾದಲ್ಲಿ ಪಾದಾರ್ಪಣೆ ಮಾಡಿದ ಅವರು, 14 ವರ್ಷಗಳ ವೃತ್ತಿಜೀವನದಲ್ಲಿ 92 ಟೆಸ್ಟ್‌ನಲ್ಲಿ 311 ವಿಕೆಟ್, 200 ಏಕದಿನದಲ್ಲಿ 282 ವಿಕೆಟ್, 17 ಟಿ20ಯಲ್ಲಿ 17 ವಿಕೆಟ್ ಪಡೆದಿದ್ದಾರೆ. ಐಪಿಎಲ್‌ನಲ್ಲಿ 100 ಪಂದ್ಯಗಳಲ್ಲಿ 102 ವಿಕೆಟ್ ಪಡೆದಿರುವ ಜಹೀರ್, ಭಾರತದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿದ್ದಾರೆ.