IPL 2025: ಕೊಹ್ಲಿ ಕೊಂಡಾಡಿ ಈ ಬಾರಿ ಆರ್‌ಸಿಬಿ ಕಪ್‌ ಗೆಲ್ಲುತ್ತೆ ಎಂದ ಮೋದಿ!

IPL 2025: ಕೊಹ್ಲಿ ಕೊಂಡಾಡಿ ಈ ಬಾರಿ ಆರ್‌ಸಿಬಿ ಕಪ್‌ ಗೆಲ್ಲುತ್ತೆ ಎಂದ ಮೋದಿ!

IPL 2025 RCB: ಆರ್‌ಸಿಬಿ ತಂಡವನ್ನು 2008ರಲ್ಲಿ ವಿಜಯ್ ಮಲ್ಯ 112 ಮಿಲಿಯನ್ ಡಾಲರ್‌ಗೆ ಖರೀದಿಸಿದ್ದರು. ಮೋದಿ ಅವರು ಆರ್‌ಸಿಬಿಗೆ ಶುಭ ಕೋರಿದ್ದಾರೆ. ಈ ಋತುವಿನಲ್ಲಿ ಆರ್‌ಸಿಬಿ ಉತ್ತಮವಾಗಿ ಆಡುತ್ತಿದೆ. ರಜತ್ ಪಾಟಿದಾರ್ ತಂಡವನ್ನು ಮುನ್ನಡೆಸುತ್ತಿದ್ದಾರೆ.