Shrestha : ಈ ಫೋಟೋದಲ್ಲಿರೋ ಚೆಂದುಳ್ಳಿ ಚೆಲುವೆ ಯಾರ್‌ ಗೊತ್ತಾ? ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌ ಸಹೋದರಿ

Shrestha : ಈ ಫೋಟೋದಲ್ಲಿರೋ ಚೆಂದುಳ್ಳಿ ಚೆಲುವೆ ಯಾರ್‌ ಗೊತ್ತಾ? ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌ ಸಹೋದರಿ

IPL 2025: ಭಾರತ ಕ್ರಿಕೆಟ್ ಆಟಗಾರ ಶ್ರೇಯಸ್ ಅಯ್ಯರ್ ಐಪಿಎಲ್ 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ಸಹೋದರಿ ಶ್ರೇಷ್ಠಾ ಅಯ್ಯರ್ ‘ಸರ್ಕಾರಿ ಬಚ್ಚಾ’ ಚಿತ್ರದ ಹಾಡಿನಲ್ಲಿ ಜನಪ್ರಿಯರಾಗಿದ್ದಾರೆ.