ಪಂಜಾಬ್ ನೀಡಿದ್ದ 158 ರನ್ಗಳ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ 18.5 ಓವರ್ಗಳಲ್ಲಿ 3 ವಿಕೆಟ್ಗೆ ಗೆಲುವಿನ ಗುರಿ ತಲುಪಿತು. ವಿರಾಟ್ ಕೊಹ್ಲಿಯ ಜವಾಬ್ದಾರಿಯುತ ಅಜೇಯ 73 ರನ್ಗಳ ಜೊತೆಗೆ, ದೇವದತ್ ಪಡಿಕ್ಕಲ್ನ ಬಿರುಸಿನ 61 (35 ಎಸೆತ, 5 ಬೌಂಡರಿ, 4 ಸಿಕ್ಸರ್) 103 ರನ್ಗಳ ಜೊತೆಯಾಟ ನಡೆಸಿ ಗೆಲುವು ತಂದುಕೊಟ್ಟರು.
IPL 2025: ಪಂಜಾಬ್ ವಿರುದ್ಧ ಗೆಲುವಿನ ಅರ್ಧಶತಕ! ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಹೊಸ ಮೈಲುಗಲ್ಲು
