ಪ್ಲೇ ಆಫ್​ ಪ್ರವೇಶಿಸಬೇಕಾದರೆ ಆ ಮೂವರನ್ನ ಮೊದಲು ತಂಡದಿಂದ ಕೈಬಿಡಿ! ಸನ್‌ರೈಸರ್ಸ್​ಗೆ ಫ್ಯಾನ್ಸ್ ಮನವಿ

ಪ್ಲೇ ಆಫ್​ ಪ್ರವೇಶಿಸಬೇಕಾದರೆ ಆ ಮೂವರನ್ನ ಮೊದಲು ತಂಡದಿಂದ ಕೈಬಿಡಿ! ಸನ್‌ರೈಸರ್ಸ್​ಗೆ ಫ್ಯಾನ್ಸ್ ಮನವಿ

ಸ್‌ಆರ್‌ಎಚ್‌ನ ಬೌಲಿಂಗ್ ಘಟಕವು ಈ ಋತುವಿನಲ್ಲಿ ತೀವ್ರ ಕಳಪೆಯಾಗಿದೆ. ತಂಡದ ಬೌಲರ್‌ಗಳು ರನ್‌ಗಳನ್ನು ತಡೆಯಲಾಗದೆ, ವಿಕೆಟ್‌ಗಳನ್ನು ಪಡೆಯಲು ವಿಫಲವಾಗಿದೆ. ಕಳೆದ ವರ್ಷದಂತೆ ಎದುರಾಳಿಗಳನ್ನು ಒತ್ತಡಕ್ಕೆ ಸಿಲುಕಿಸುವ ಬೌಲಿಂಗ್ ದಾಳಿಯ ಕೊರತೆಯು ತಂಡದ ಸೋಲಿನ ಪ್ರಮುಖ ಕಾರಣವಾಗಿದೆ.