06
ಕಳೆದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ 204 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದರು. ಜೋಸ್ ಬಟ್ಲರ್ 97 ರನ್‌ಗಳ ಅಜೇಯ ಇನಿಂಗ್ಸ್ ಆಡಿದರು. ಭಾನುವಾರದ ಪಂದ್ಯಗಳ ನಂತರ ಐಪಿಎಲ್ 2025 ರ ಪಾಯಿಂಟ್ಸ್ ಟೇಬಲ್ ರೋಚಕವಾಗಿದೆ. ಗುಜರಾತ್, ದೆಹಲಿ, ಆರ್‌ಸಿಬಿ, ಪಂಜಾಬ್, ಮತ್ತು ಲಕ್ನೋ ತಲಾ 10 ಅಂಕಗಳೊಂದಿಗೆ ಮೊದಲ ಐದು ಸ್ಥಾನಗಳಲ್ಲಿವೆ. (ಸಾಂದರ್ಭಿಕ ಚಿತ್ರ)