IPL 2025: ಐಪಿಎಲ್ 2025 ರಲ್ಲಿ ರಿಷಭ್ ಪಂತ್ ಮತ್ತು ವೆಂಕಟೇಶ್ ಅಯ್ಯರ್ ಕಳಪೆ ಪ್ರದರ್ಶನದಿಂದ ತಮ್ಮ ತಂಡಗಳಿಗೆ ನಿರಾಸೆ ತಂದಿದ್ದಾರೆ. ಪಂತ್ 27 ಕೋಟಿ, ಅಯ್ಯರ್ 23.75 ಕೋಟಿಗೆ ಖರೀದಿಯಾಗಿದ್ದರು. ಅಭಿಮಾನಿಗಳು ಇವರಿಬ್ಬರನ್ನು ಟೀಕಿಸುತ್ತಿದ್ದಾರೆ.