ಹಣ ಉಳಿಸಲು CNG ಕಾರು ಖರೀದಿಸಿದ್ದೀರಾ, ಆದರೆ ಮೈಲೇಜ್ ಸಿಗುತ್ತಿಲ್ವಾ? ಈ ಕೆಲಸವನ್ನು ತಕ್ಷಣ ಮಾಡಿ

ಹಣ ಉಳಿಸಲು CNG ಕಾರು ಖರೀದಿಸಿದ್ದೀರಾ, ಆದರೆ ಮೈಲೇಜ್ ಸಿಗುತ್ತಿಲ್ವಾ? ಈ ಕೆಲಸವನ್ನು ತಕ್ಷಣ ಮಾಡಿ

ನೀವು ಸಿಎನ್‌ಜಿ ವಾಹನ ಖರೀದಿಸುವಾಗ ಒಳ್ಳೆಯ ಮೈಲೇಜ್ ಸಿಗುತ್ತದೆ ಎಂದು ಭಾವಿಸಿ ಖರೀದಿಸಿರಬಹುದು, ಆದರೆ ಕಾಲಕ್ರಮೇಣ ವಾಹನ ಮೈಲೇಜ್​ ಕೊಡದೇ ಇರಬಹುದು. ಅದಕ್ಕೆ ನಿಮಗೆ ಮೈಲೇಜ್​ ವಿಷಯವಾಗಿ ಸಹಾಯ ಮಾಡುವ ಕೆಲವು ಸಲಹೆಗಳನ್ನು ಇಲ್ಲಿ ತಿಳಿದುಕೊಳ್ಳಿ.