ಈ ವ್ಯಾಲೆಟ್ ನಿಮ್ಮ ಹಣ ಮತ್ತು ಕಾರ್ಡ್ಗಳನ್ನು ಇಟ್ಟುಕೊಳ್ಳಲು ಮಾತ್ರವಲ್ಲ, ಇದು ಸ್ಮಾರ್ಟ್ಫೋನ್ನಂತಹ ಅದ್ಭುತ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಹಾಗಿದ್ರೆ ಈ ಸ್ಮಾರ್ಟ್ ವ್ಯಾಲೆಟ್ನ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಇದೊಂದು ವ್ಯಾಲೆಟ್ ಇದ್ರೆ ಸಾಕು, ಯಾವುದರ ಭಯ ಇರಲ್ಲ! ಯಾಕೆ ಗೊತ್ತಾ?
