ಐಪಿಎಲ್ ಪುನಾರಂಭದ ಬಗ್ಗೆ ಬಿಸಿಸಿಐ ಬಿಗ್ ಅಪ್​ಡೇಟ್! ಫೈನಲ್​​ ದಿನಾಕದಲ್ಲಿ ಬದಲಾವಣೆ

ಐಪಿಎಲ್ ಪುನಾರಂಭದ ಬಗ್ಗೆ ಬಿಸಿಸಿಐ ಬಿಗ್ ಅಪ್​ಡೇಟ್! ಫೈನಲ್​​ ದಿನಾಕದಲ್ಲಿ ಬದಲಾವಣೆ

ಪಂಜಾಬ್ ಕಿಂಗ್ಸ್ ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಮಂಗಳವಾರದೊಳಗೆ ತಮ್ಮ ತಮ್ಮ ಸ್ಥಳಗಳಿಗೆ ವರದಿ ಮಾಡಿಕೊಳ್ಳುವಂತೆ ಬಿಸಿಸಿಐ ಕೇಳಿಕೊಂಡಿದೆ ಎಂದು ವರದಿ ತಿಳಿಸಿದೆ. ಆಟಗಾರರು ಒಟ್ಟುಗೂಡಿದ ನಂತರ ಶುಕ್ರವಾರದೊಳಗೆ ಐಪಿಎಲ್ ಪುನರಾರಂಭವಾಗಬಹುದು.