Virat Kohli: ಟೆಸ್ಟ್​ ಕ್ರಿಕೆಟ್​​ನಲ್ಲಿ ಕೊನೆಗೂ ಈಡೇರದ ವಿರಾಟ್ ಕೊಹ್ಲಿ ಅದೊಂದು ಕನಸು!

Virat Kohli: ಟೆಸ್ಟ್​ ಕ್ರಿಕೆಟ್​​ನಲ್ಲಿ ಕೊನೆಗೂ ಈಡೇರದ ವಿರಾಟ್ ಕೊಹ್ಲಿ ಅದೊಂದು ಕನಸು!

04

 "ನಾನು ದಾಖಲೆಗಳ ಬಗ್ಗೆ ಯೋಚಿಸುವುದಿಲ್ಲ. ಶತಕ ಬಾರಿಸಿದ ಬಳಿಕವೇ ನನಗೆ ಇದು ಯಾವುದಾದರೂ ದಾಖಲೆಯಾಗಿದೆ ಎಂದು ತಿಳಿಯುತ್ತದೆ. ನನ್ನ ಗುರಿ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ಗಳಿಸುವುದು, ಅದನ್ನು ಸಾಧಿಸಲು ಬಯಸುತ್ತೇನೆ," ಎಂದು ಅವರು ಹೇಳಿ ಕೊಂಡಿದ್ದರು. ಆದರೆ ಕೊಹ್ಲಿಯ ಈ ಕನಸು ಈಡೇರದೇ ಉಳಿಯಿತು. 10,000 ರನ್‌ಗಳ ಗಡಿಗೆ 770 ರನ್‌ಗಳ ಕೊರತೆಯೊಂದಿಗೆ ಅವರು ಟೆಸ್ಟ್ ವೃತ್ತಿಜೀವನವನ್ನು ಮುಗಿಸಿದ್ದಾರೆ. "ನಾನು ದಾಖಲೆಗಳ ಬಗ್ಗೆ ಯೋಚಿಸುವುದಿಲ್ಲ. ಶತಕ ಬಾರಿಸಿದ ಬಳಿಕವೇ ನನಗೆ ಇದು ಯಾವುದಾದರೂ ದಾಖಲೆಯಾಗಿದೆ ಎಂದು ತಿಳಿಯುತ್ತದೆ. ನನ್ನ ಗುರಿ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ಗಳಿಸುವುದು, ಅದನ್ನು ಸಾಧಿಸಲು ಬಯಸುತ್ತೇನೆ," ಎಂದು ಅವರು ಹೇಳಿ ಕೊಂಡಿದ್ದರು. ಆದರೆ ಕೊಹ್ಲಿಯ ಈ ಕನಸು ಈಡೇರದೇ ಉಳಿಯಿತು. 10,000 ರನ್‌ಗಳ ಗಡಿಗೆ 770 ರನ್‌ಗಳ ಕೊರತೆಯೊಂದಿಗೆ ಅವರು ಟೆಸ್ಟ್ ವೃತ್ತಿಜೀವನವನ್ನು ಮುಗಿಸಿದ್ದಾರೆ.

“ನಾನು ದಾಖಲೆಗಳ ಬಗ್ಗೆ ಯೋಚಿಸುವುದಿಲ್ಲ. ಶತಕ ಬಾರಿಸಿದ ಬಳಿಕವೇ ನನಗೆ ಇದು ಯಾವುದಾದರೂ ದಾಖಲೆಯಾಗಿದೆ ಎಂದು ತಿಳಿಯುತ್ತದೆ. ನನ್ನ ಗುರಿ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ಗಳಿಸುವುದು, ಅದನ್ನು ಸಾಧಿಸಲು ಬಯಸುತ್ತೇನೆ,” ಎಂದು ಅವರು ಹೇಳಿ ಕೊಂಡಿದ್ದರು. ಆದರೆ ಕೊಹ್ಲಿಯ ಈ ಕನಸು ಈಡೇರದೇ ಉಳಿಯಿತು. 10,000 ರನ್‌ಗಳ ಗಡಿಗೆ 770 ರನ್‌ಗಳ ಕೊರತೆಯೊಂದಿಗೆ ಅವರು ಟೆಸ್ಟ್ ವೃತ್ತಿಜೀವನವನ್ನು ಮುಗಿಸಿದ್ದಾರೆ.