08
ಕೊಹ್ಲಿ ಬಳಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಆಡಿ ಆರ್8 ಎಲ್‌ಎಂಎಕ್ಸ್, ರೇಂಜ್ ರೋವರ್ ವೋಗ್, ಆಡಿ ಕ್ಯೂ8, ಮತ್ತು ಆಡಿ ಎಸ್5ನಂತಹ ದುಬಾರಿ ಕಾರುಗಳಿವೆ. ರೋಲೆಕ್ಸ್, ಒಮೆಗಾದಂತಹ ಐಷಾರಾಮಿ ಗಡಿಯಾರಗಳ ಸಂಗ್ರಹವೂ ಇದೆ. ಅವರ ಪತ್ನಿ ಅನುಷ್ಕಾ ಶರ್ಮಾ, 306 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ, ಬಾಲಿವುಡ್‌ನ ಯಶಸ್ವಿ ನಟಿಯಾಗಿದ್ದಾರೆ.