ಒಂದು ಐಪಿಎಲ್‌ ಪಂದ್ಯದಿಂದ ಬಿಸಿಸಿಐ ಎಷ್ಟು ಹಣ ಗಳಿಸುತ್ತೆ? ಇಲ್ಲಿ ಕೋಟಿಗಳಿಗೆ ಲೆಕ್ಕಾನೇ ಇಲ್ಲ ಗುರೂ!How Much Does BCCI Earn from a Single IPL Match? Complete Revenue Breakdown

ಒಂದು ಐಪಿಎಲ್‌ ಪಂದ್ಯದಿಂದ ಬಿಸಿಸಿಐ ಎಷ್ಟು ಹಣ ಗಳಿಸುತ್ತೆ? ಇಲ್ಲಿ ಕೋಟಿಗಳಿಗೆ ಲೆಕ್ಕಾನೇ ಇಲ್ಲ ಗುರೂ!How Much Does BCCI Earn from a Single IPL Match? Complete Revenue Breakdown

03

How much BCCI earn from a single IPL match How much BCCI earn from a single IPL match

ಐಪಿಎಲ್ 2025 ಯಾವಾಗ ಶುರು? ಬಿಸಿಸಿಐ ಘೋಷಣೆಯ ಪ್ರಕಾರ, ಐಪಿಎಲ್ 2025 ಮೇ 17, 2025ರಿಂದ ಮರಳಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಒಟ್ಟು 16 ಪಂದ್ಯಗಳು—12 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳು ಆರು ನಗರಗಳಾದ ಜೈಪುರ, ಲಕ್ನೋ, ಮುಂಬೈ, ಬೆಂಗಳೂರು, ಚೆನ್ನೈ, ಮತ್ತು ಹೈದರಾಬಾದ್‌ನಲ್ಲಿ ನಡೆಯಲಿವೆ.