IPL 2025ರ ಹೊಸ ವೇಳಾಪಟ್ಟಿಯಲ್ಲಿ ಅದೊಂದು ತಂಡಕ್ಕೆ ಭಾರೀ ಅನ್ಯಾಯ? ಅಲ್ಲಿ ನಡೆಯಬೇಕಿದ್ದ 3 ಪಂದ್ಯಗಳೂ ಸ್ಥಳಾಂತರ, ಫ್ಯಾನ್ಸ್ ಆಕ್ರೋಶ

IPL 2025ರ ಹೊಸ ವೇಳಾಪಟ್ಟಿಯಲ್ಲಿ ಅದೊಂದು ತಂಡಕ್ಕೆ ಭಾರೀ ಅನ್ಯಾಯ? ಅಲ್ಲಿ ನಡೆಯಬೇಕಿದ್ದ 3 ಪಂದ್ಯಗಳೂ ಸ್ಥಳಾಂತರ, ಫ್ಯಾನ್ಸ್ ಆಕ್ರೋಶ

04

ಆರಂಭದಲ್ಲಿ ಘೋಷಿಸಲಾದ ವೇಳಾಪಟ್ಟಿಯ ಪ್ರಕಾರ, ಒಂದು ಪಂದ್ಯವನ್ನು ಹೈದರಾಬಾದ್‌ನಲ್ಲಿ ಆಡಬೇಕಾಗಿತ್ತು, ಉಳಿದ ಎರಡು ಪಂದ್ಯಗಳನ್ನು ಎದುರಾಳಿ ಸ್ಥಳಗಳಲ್ಲಿ ಆಡಬೇಕಾಗಿತ್ತು. ಆದರೆ, ಹೊಸ ವೇಳಾಪಟ್ಟಿಯಲ್ಲಿ, ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಕೆಕೆಆರ್ ವಿರುದ್ಧದ ಪಂದ್ಯವನ್ನು ಜೈಪುರಕ್ಕೆ ಸ್ಥಳಾಂತರಿಸಲಾಗಿದೆ.