Google Mapನಲ್ಲಿ ಕಾಣುವ ಬಣ್ಣ ಬಣ್ಣದ ಲೈನ್‌ಗಳ ಅರ್ಥವೇನು? ಇಲ್ಲಿದೆ ಓದಿ ಕಲರ್‌ಫುಲ್ ರಹಸ್ಯ!

Google Mapನಲ್ಲಿ ಕಾಣುವ ಬಣ್ಣ ಬಣ್ಣದ ಲೈನ್‌ಗಳ ಅರ್ಥವೇನು? ಇಲ್ಲಿದೆ ಓದಿ ಕಲರ್‌ಫುಲ್ ರಹಸ್ಯ!

01

How Much Data Does Google Maps Use?How Much Data Does Google Maps Use?

ಪ್ರಸ್ತುತ ಕಾಲದಲ್ಲಿ ಗೂಗಲ್ ಮ್ಯಾಪ್‌ ಬಹಳ ವ್ಯಾಪಕವಾಗಿ ಬಳಸುವ ಆ್ಯಪ್ ಆಗಿದೆ. ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ಟೈಮಲ್ಲಿ ಗೂಗಲ್ ಮ್ಯಾಪ್ಸ್‌ ಬಳಸುತ್ತಾರೆ. ಅದರಲ್ಲೂ ಕ್ಯಾಬ್‌ಗಳಲ್ಲಿ ಅಥವಾ ಎಲ್ಲಾದರೂ ಗೊತ್ತಿಲ್ಲದ ಜಾಗಕ್ಕೆ ಹೋಗುವಾಗ ಗೂಗಲ್‌ ಮ್ಯಾಪ್ ಅಗತ್ಯವಾಗಿ ಬೇಕೇ ಬೇಕು. ಆದರೆ ಗೂಗಲ್‌ ಮ್ಯಾಪ್‌‌ ಬಳಸುವಾಗ ಅದರಲ್ಲಿ ನಾವು ಹಸಿರು, ಕೆಂಪು, ಹಳದಿ, ನೀಲಿ, ನೇರಳೆ ಮತ್ತು ಬೂದು ಬಣ್ಣದ ಲೈನ್‌ಗಳನ್ನು ನೋಡಿರಬಹುದು. ಹಾಗಿದ್ರೆ ಇವುಗಳ ಅರ್ಥವೇನೆಂದು ಇಲ್ಲಿದೆ ಓದಿ.