IPL 2025: ಧೋನಿಗೆ ಮಾತ್ರ ಅಸಲಿ ಫ್ಯಾನ್ಸ್ ಇರೋದು, ಉಳಿದವರಿಗೆ ಪೇಯ್ಡ್ ಅಭಿಮಾನಿ ಬಳಗ! ವಿವಾದಿತ ಹೇಳಿಕೆ ನೀಡಿದ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್

IPL 2025: ಧೋನಿಗೆ ಮಾತ್ರ ಅಸಲಿ ಫ್ಯಾನ್ಸ್ ಇರೋದು, ಉಳಿದವರಿಗೆ ಪೇಯ್ಡ್ ಅಭಿಮಾನಿ ಬಳಗ! ವಿವಾದಿತ ಹೇಳಿಕೆ ನೀಡಿದ ಟೀಂ ಇಂಡಿಯಾದ ಮಾಜಿ ಕ್ರಿಕೆಟರ್

05

 ಸದ್ಯ ಈ ಹೇಳಿಕೆ ಟೀಂ ಇಂಡಿಯಾದ ಸ್ಟಾರ್ ಮಾಜಿ ಆಟಗಾರರ ಸಚಿನ್ ತೆಂಡುಲ್ಕರ್, ರನ್ ಮಷಿನ್ ವಿರಾಟ್ ಕೊಹ್ಲಿ, ಹಾಗೂ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ಅಭಿಮಾನಿಗಳು ಹರ್ಭಜನ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಧೋನಿಗೆ ಅಭಿಮಾನಿಗಳು ಇರುವುದು ಎಷ್ಟು ಸತ್ಯವೋ ಕೊಹ್ಲಿ, ಸಚಿನ್, ರೋಹಿತ್ ಹಾಗೂ ಯುವರಾಜ್ ಸಿಂಗ್‌ರಂತಹ ಆಟಗಾರರು ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಹರ್ಭಜನ್ ವಿರುದ್ಧ ಕಿಡಿಕಾರಿದ್ದಾರೆ. ಸದ್ಯ ಈ ಹೇಳಿಕೆ ಟೀಂ ಇಂಡಿಯಾದ ಸ್ಟಾರ್ ಮಾಜಿ ಆಟಗಾರರ ಸಚಿನ್ ತೆಂಡುಲ್ಕರ್, ರನ್ ಮಷಿನ್ ವಿರಾಟ್ ಕೊಹ್ಲಿ, ಹಾಗೂ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ಅಭಿಮಾನಿಗಳು ಹರ್ಭಜನ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಧೋನಿಗೆ ಅಭಿಮಾನಿಗಳು ಇರುವುದು ಎಷ್ಟು ಸತ್ಯವೋ ಕೊಹ್ಲಿ, ಸಚಿನ್, ರೋಹಿತ್ ಹಾಗೂ ಯುವರಾಜ್ ಸಿಂಗ್‌ರಂತಹ ಆಟಗಾರರು ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಹರ್ಭಜನ್ ವಿರುದ್ಧ ಕಿಡಿಕಾರಿದ್ದಾರೆ.

ಸದ್ಯ ಈ ಹೇಳಿಕೆ ಟೀಂ ಇಂಡಿಯಾದ ಸ್ಟಾರ್ ಮಾಜಿ ಆಟಗಾರರ ಸಚಿನ್ ತೆಂಡುಲ್ಕರ್, ರನ್ ಮಷಿನ್ ವಿರಾಟ್ ಕೊಹ್ಲಿ, ಹಾಗೂ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ಅಭಿಮಾನಿಗಳು ಹರ್ಭಜನ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಧೋನಿಗೆ ಅಭಿಮಾನಿಗಳು ಇರುವುದು ಎಷ್ಟು ಸತ್ಯವೋ ಕೊಹ್ಲಿ, ಸಚಿನ್, ರೋಹಿತ್ ಹಾಗೂ ಯುವರಾಜ್ ಸಿಂಗ್‌ರಂತಹ ಆಟಗಾರರು ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಹರ್ಭಜನ್ ವಿರುದ್ಧ ಕಿಡಿಕಾರಿದ್ದಾರೆ.