ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಹೊಸ ಮುಖಗಳು ಬರಲಿವೆ. ಕೆ.ಎಲ್. ರಾಹುಲ್, ರಿಷಭ್ ಪಂತ್, ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ರೂಪದಲ್ಲಿ ಈಗಾಗಲೇ ಭವಿಷ್ಯದ ತಾರೆಗಳು ಇದ್ದಾರೆ. ಆದರೆ, ಜೈಸ್ವಾಲ್ ಹೊರತುಪಡಿಸಿ ಉಳಿದ ಆಟಗಾರರು ಇಲ್ಲಿಯವರೆಗೆ ಅಷ್ಟೊಂದು ಸ್ಥಿರ ಪ್ರದರ್ಶನ ನೀಡಿಲ್ಲ. ಆದರೆ, ಒಬ್ಬ ಆಟಗಾರ ಈ ಎಲ್ಲರಿಗಿಂತ ಮುಂದೆ ಸಾಗಿ, ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಿದ್ಧನಾಗಿದ್ದಾನೆ.
ಜೈಸ್ವಾಲ್, ಗಿಲ್, ಪಂತ್ ಜಾಗಕ್ಕೆ ಕುತ್ತು ತರೋ ಆಟಗಾರ ಈತ! ಟೀಂ ಇಂಡಿಯಾದ ಭವಿಷ್ಯದ ತಾರೆ!Sai Sudharsan Shines as Future Star of Team India Amid Kohli-Rohit Era Transition
