RCB ನೇ ಮೊದಲಲ್ಲ, 2012ರಲ್ಲಿ ಆ IPL ತಂಡ ಗೆದ್ದಾಗಲೂ ನಡೆದಿತ್ತು ಕಾಲ್ತುಳಿತ! ಇಲ್ಲಿದೆ ಫೋಟೋಸ್‌

RCB ನೇ ಮೊದಲಲ್ಲ, 2012ರಲ್ಲಿ ಆ IPL ತಂಡ ಗೆದ್ದಾಗಲೂ ನಡೆದಿತ್ತು ಕಾಲ್ತುಳಿತ! ಇಲ್ಲಿದೆ ಫೋಟೋಸ್‌

Bengaluru Stampede: ಕ್ರೀಡಾಂಗಣದ ದೃಶ್ಯಗಳು ಒಂದೇ ರೀತಿ ಇದ್ದವು, ಅಲ್ಲಿ ಕೂಡು ಕಾಲ್ತುಳಿತ ಸಂಭವಿಸಿತ್ತು. ಆ ತಂಡ ಕೂಡ ಐಪಿಎಲ್‌ ಶುರುವಾಗಿ 5 ವರ್ಷಗಳ ಬಳಿಕ ಕಪ್‌ ಗೆದ್ದಿತ್ತು. ಸೆಲೆಬ್ರೆಟ್ ಮಾಡೋ ಜೋಶ್‌‌ನಲ್ಲಿದ್ದರು. 1 ಲಕ್ಷಕ್ಕೂ ಹೆಚ್ಚು ಜನ ಅಲ್ಲಿ ಸೇರಿದ್ದರು. ಆ ಸಮಯದಲ್ಲಿ ಅಲ್ಲೂ ಕೂಡ ಇದೇ ರೀತಿ ಆಗಿತ್ತು.