ಆಸ್ಟ್ರೇಲಿಯಾ ತಂಡ ಸ್ಥಿರವಾದ ಟೆಸ್ಟ್ ತಂಡವನ್ನು ಹೊಂದಿದ್ದು, ಭಾರತದೊಂದಿಗೆ ಆಡಿದ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿರುವುದಿಲ್ಲ. ಸೆಪ್ಟೆಂಬರ್ 2024 ರಲ್ಲಿ ಗಾಯದಿಂದಾಗಿ ಶ್ರೀಲಂಕಾ ವಿರುದ್ಧದ ಸರಣಿ ಮಿಸ್ ಮಾಡಿಕೊಂಡಿದ್ದ ಕ್ಯಾಮರೂನ್ ಗ್ರೀನ್ ಮರಳಿದ್ದಾರೆ.