ಆರ್​​ಸಿಬಿ, ಪಂಜಾಬ್ ಅಲ್ಲ! ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸೋಲು ಕಂಡ ಕೆಟ್ಟ ತಂಡ ಇದೇ ನೋಡಿ? Delhi Capitals Hold Unwanted Record for Most Losses in IPL 134 Defeats

ಆರ್​​ಸಿಬಿ, ಪಂಜಾಬ್ ಅಲ್ಲ! ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸೋಲು ಕಂಡ ಕೆಟ್ಟ ತಂಡ ಇದೇ ನೋಡಿ? Delhi Capitals Hold Unwanted Record for Most Losses in IPL 134 Defeats

05

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 254 ಪಂದ್ಯಗಳಲ್ಲಿ 117 ಸೋಲುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಮೂರು ಬಾರಿ (2012, 2014, 2024) ಪ್ರಶಸ್ತಿ ಗೆದ್ದಿರುವ ಕೆಕೆಆರ್ 50.39% ಗೆಲುವಿನ ದರದೊಂದಿಗೆ ಯಶಸ್ವಿ ತಂಡವಾಗಿದೆ. ಐದನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಇದ್ದು, 261 ಪಂದ್ಯಗಳಲ್ಲಿ 115 ಸೋಲುಗಳನ್ನು ಅನುಭವಿಸಿದೆ. ಐದು ಬಾರಿ ಚಾಂಪಿಯನ್ ಆಗಿರುವ ಎಂಐಗೆ 54.40% ಗೆಲುವಿನ ದರವಿದೆ.