ನನ್ನ ಲೈಫ್​ನಲ್ಲಿ ಇನ್ಯಾವತ್ತೂ ಆ ವಿಮಾನದಲ್ಲಿ ಪ್ರಯಾಣಿಸಲ್ಲ!ಭಾರತದ ವಿಮಾನ ಅಪಘಾತದ ನಂತರ ಆಸ್ಟ್ರೇಲಿಯಾ ಕ

ನನ್ನ ಲೈಫ್​ನಲ್ಲಿ ಇನ್ಯಾವತ್ತೂ ಆ ವಿಮಾನದಲ್ಲಿ ಪ್ರಯಾಣಿಸಲ್ಲ!ಭಾರತದ ವಿಮಾನ ಅಪಘಾತದ ನಂತರ ಆಸ್ಟ್ರೇಲಿಯಾ ಕ

ಗುರುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿತ್ತು. ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು. ಈ ಘಟನೆಯಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ AI 171 ವಿಮಾನವು ನೇರವಾಗಿ ಹೋಗಿ ವೈದ್ಯರ ಹಾಸ್ಟೆಲ್‌ಗೆ ಅಪ್ಪಳಿಸಿತ್ತು.