ಏಕದಿನ ಕ್ರಿಕೆಟ್ನಲ್ಲಿ 10ಕ್ಕೂ ಹೆಚ್ಚು ಶತಕ ಸಿಡಿಸಿರುವ ವಿಶ್ವದ 4 ಬ್ಯಾಟರ್ಗಳಲ್ಲಿ ಒಬ್ಬರಾಗಿರುವ ಮಂಧಾನ, ಏಕದಿನ ಕ್ರಿಕೆಟ್ನಲ್ಲಿ 4473 ರನ್ಗಳಿಸಿದ್ದಾರೆ. ಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ICC ODI Ranking: 6 ವರ್ಷಗಳ ನಂತರ ನಂಬರ್ 1 ಸ್ಥಾನಕ್ಕೇರಿದ ಟೀಮ್ ಇಂಡಿಯಾ ಸ್ಟಾರ್!
