2024ರ ಮುನ್ನ ಮುಂಬೈ ಇಂಡಿಯನ್ಸ್ಗೆ ಟ್ರೇಡಿಂಗ್ ಮೂಲಕ ಸೇರಿದ ಹಾರ್ದಿಕ್ರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಲಾಯಿತು. ಆದರೆ, ಕಳೆದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ 10 ತಂಡಗಳಲ್ಲಿ 10ನೇ ಸ್ಥಾನಕ್ಕೆ ಕುಸಿದು ನಿರಾಶಾದಾಯಕ ಪ್ರದರ್ಶನ ನೀಡಿತು. ಈ ಬಾರಿ ಹಾರ್ದಿಕ್ಗೆ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈಗೆ ಮತ್ತೊಂದು ಟ್ರೋಫಿ ಗೆಲ್ಲಿಸುವ ಜವಾಬ್ದಾರಿ ಇದೆ.
ಐಪಿಎಲ್ ಇತಿಹಾಸದಲ್ಲಿ ನಾಯಕರಾಗಿ ಧೋನಿ-ರೋಹಿತ್ರಿಂದಾಗದ ದಾಖಲೆ ನಿರ್ಮಿಸಲು ಹಾರ್ದಿಕ್-ಶ್ರೇಯಸ್ ಸಜ್ಜು!
