ಇಂಗ್ಲೆಂಡ್​ ನೆಲದಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ! ಹಲವು ದಾಖಲೆ ನಿರ್ಮಿಸಿದ ಜೈಸ್ವಾಲ್

ಇಂಗ್ಲೆಂಡ್​ ನೆಲದಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ! ಹಲವು ದಾಖಲೆ ನಿರ್ಮಿಸಿದ ಜೈಸ್ವಾಲ್

ಕನ್ನಡಿಗ ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಜೈಸ್ವಾಲ್ ಮೊದಲ ವಿಕೆಟ್​​ಗೆ 91 ರನ್​ಗಳ ದಾಖಲೆಯ ರನ್​ ಜೊತೆಯಾಟ ನಡೆಸಿದರು. ರಾಹುಲ್​ (42) ಹಾಗೂ ಸಾಯಿ ಸುದರ್ಶನ್ (0) ವಿಕೆಟ್ ನಂತರ ನಾಯಕ ಶುಭ್​ಮನ್ ಗಿಲ್ ಜೊತೆ ಸೇರಿ 3ನೇ ವಿಕೆಟ್​​ಗೆ ಶತಕದ ಜೊತೆಯಾಟ ನಡೆಸಿದ್ದಲ್ಲದೆ, ತಮ್ಮ ವೈಯಕ್ತಿಕ ಶತಕವನ್ನು ಪೂರ್ಣಗೊಳಿಸಿದರು.