Rishabh Pant: ಧೋನಿ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿದ ರಿಷಭ್ ಪಂತ್! ಈ ಸಾಧನೆ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಬ್ಯಾಟರ್​

 49 ಇನಿಂಗ್ಸ್‌ಗಳಲ್ಲಿ 1746 ರನ್ ಗಳಿಸಿರುವ ಪಂತ್, ಧೋನಿಯ 1731 ರನ್‌ಗಳ (60 ಇನಿಂಗ್ಸ್) ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಆಡಮ್ ಗಿಲ್‌ಕ್ರಿಸ್ಟ್ (1531 ರನ್, 32 ಇನಿಂಗ್ಸ್), ಸರ್ಫರಾಜ್ ಅಹ್ಮದ್ (1488 ರನ್, 58 ಇನಿಂಗ್ಸ್), ಮತ್ತು ಜೆಫ್ರಿ ಡುಜಾನ್ (1335 ರನ್, 42 ಇನಿಂಗ್ಸ್) ನಂತರದ ಸ್ಥಾನಗಳಲ್ಲಿದ್ದಾರೆ.