ಕೀರನ್ ಪೊಲಾರ್ಡ್ 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗುವ ಮುನ್ನ 101 ಟಿ20ಐ ಪಂದ್ಯಗಳನ್ನು ಆಡಿದ್ದರು, ಇದರಲ್ಲಿ 1,569 ರನ್ಗಳನ್ನು ಗಳಿಸಿದ್ದರು ಮತ್ತು 42 ವಿಕೆಟ್ಗಳನ್ನು ಪಡೆದಿದ್ದಾರೆ. ಅವರು 123 ಏಕದಿನ ಪಂದ್ಯಗಳನ್ನಾಡಿದ್ದು, 3 ಶತಕಗಳೊಂದಿಗೆ 2706 ರನ್ಗಳಿಸಿದ್ದಾರೆ.
Kieron Pollard: ಟಿ20 ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ಮೈಲುಗಲ್ಲು ತಲುಪಿದ ಕೀರನ್ ಪೊಲಾರ್ಡ್
