ಕ್ರಿಕೆಟ್ ನಿಯಮಗಳ ಪ್ರಕಾರ, ಒಂದು ಓವರ್ನಲ್ಲಿ 6 ಎಸೆತಗಳನ್ನು ಸರಿಯಾಗಿ ಎಸೆಯಲಾಗುತ್ತದೆ. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೇವಲ 5 ಎಸೆತಗಳನ್ನು ಬೌಲ್ ಮಾಡಿದ ಮೂವರು ಬೌಲರ್ಗಳಿದ್ದಾರೆ.
Cricket: ಈ ಮೂವರು ಮಾತ್ರ 5 ಎಸೆತ ಬೌಲ್ ಮಾಡಿ ಓವರ್ ಮುಗಿಸಿದ್ದಾರೆ!