ಈ ವೇಗಿಗೆ ಒಂದು ಚಾನ್ಸ್​ ಕೊಡಿ, ಇಂಗ್ಲೆಂಡ್ ಬ್ಯಾಟರ್​ಗಳನ್ನ ಧೂಳೀಪಟ ಮಾಡ್ತಾರೆ! ಫ್ಯಾನ್ಸ್ ವಿಶೇಷ ಮನವಿ

ಈ ವೇಗಿಗೆ ಒಂದು ಚಾನ್ಸ್​ ಕೊಡಿ, ಇಂಗ್ಲೆಂಡ್ ಬ್ಯಾಟರ್​ಗಳನ್ನ ಧೂಳೀಪಟ ಮಾಡ್ತಾರೆ! ಫ್ಯಾನ್ಸ್ ವಿಶೇಷ ಮನವಿ

ಜುಲೈ 2ರಿಂದ ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​​ನಲ್ಲಿ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಸ್ಟಾರ್ ವೇಗಿ ಬುಮ್ರಾ ಆಡೋದು ಅನುಮಾನ ಎನ್ನಲಾಗುತ್ತಿದೆ, ಹಾಗಾಗಿ ತಂಡದಲ್ಲಿ ಎಡಗೈ ವೇಗಿಗೆ ಅವಕಾಶ ಕೊಡಿ ಎಂದು ಫ್ಯಾನ್ಸ್ ಮನವಿ ಮಾಡುತ್ತಿದ್ದಾರೆ.