Alan Wilkins: ಕ್ಯಾನ್ಸರ್ ಗೆದ್ದು ಐಪಿಎಲ್​ಗೆ ಮರಳಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ!

Alan Wilkins: ಕ್ಯಾನ್ಸರ್ ಗೆದ್ದು ಐಪಿಎಲ್​ಗೆ ಮರಳಿದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ!

ಪ್ರಸಿದ್ಧ ಕ್ರಿಕೆಟ್ ಕಾಮೆಂಟೇಟರ್ ಅಲನ್ ವಿಲ್ಕಿನ್ಸ್ ಗಂಟಲು ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಐಪಿಎಲ್ 2025ಕ್ಕೆ ಮರಳುತ್ತಿದ್ದಾರೆ, ಈ ಕುರಿತು ತಮ್ಮ ಟ್ವಿಟರ್​​ನಲ್ಲಿ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.