Asia Cup 2025: ಏಷ್ಯಾ ಕಪ್ ವಿಜೇತರಿಗೆ ಈ ಬಾರಿ ಬಂಪರ್! ಬಹುಮಾನ ಮೊತ್ತದಲ್ಲಿ ಭಾರೀ ಏರಿಕೆ?

Asia Cup 2025:  ಏಷ್ಯಾ ಕಪ್ ವಿಜೇತರಿಗೆ ಈ ಬಾರಿ ಬಂಪರ್! ಬಹುಮಾನ ಮೊತ್ತದಲ್ಲಿ ಭಾರೀ ಏರಿಕೆ?

ಟೀಮ್ ಇಂಡಿಯಾ ಎರಡು ದಿನಗಳಲ್ಲಿ ಯುಎಇ ತಲುಪಲಿದೆ. ಭಾರತ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಸೆಪ್ಟೆಂಬರ್ 14 ರಂದು ತನ್ನ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಸೆಪ್ಟೆಂಬರ್ 19 ರಂದು ಓಮನ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.