Asia Cup: IND vs PAK ಫೈನಲ್‌ಗೆ, ಬಾಂಗ್ಲಾದೇಶಕ್ಕೆ ಮೋಸ? ಎಲ್ಲ 2 ತಿಂಗಳ ಹಿಂದೆಯೇ ನಿರ್ಧಾರ!/ India vs Pakistan Asia Cup Final: Bangladesh Loss to Pakistan Sparks Back-to-Back Match Controversy | ಕ್ರೀಡೆ

Asia Cup: IND vs PAK ಫೈನಲ್‌ಗೆ, ಬಾಂಗ್ಲಾದೇಶಕ್ಕೆ ಮೋಸ? ಎಲ್ಲ 2 ತಿಂಗಳ ಹಿಂದೆಯೇ ನಿರ್ಧಾರ!/ India vs Pakistan Asia Cup Final: Bangladesh Loss to Pakistan Sparks Back-to-Back Match Controversy | ಕ್ರೀಡೆ
 ಈ ವೇಳಾಪಟ್ಟಿಯನ್ನು ಎರಡು ತಿಂಗಳ ಹಿಂದೆಯೇ, ಅಂದರೆ ಜುಲೈ ತಿಂಗಳಲ್ಲೇ ಬಿಡುಗಡೆ ಮಾಡಲಾಗಿತ್ತು. ಇದರರ್ಥ, ಬಾಂಗ್ಲಾದೇಶ ಸತತ ಎರಡು ದಿನ ಆಡುತ್ತದೆ ಎಂಬುದು ಮೊದಲೇ ನಿರ್ಧಾರವಾಗಿತ್ತು. ಭಾರತ-ಪಾಕಿಸ್ತಾನ ನಡುವೆ ಫೈನಲ್ ನಡೆದರೆ ಕೋಟಿಗಟ್ಟಲೆ ಹಣ, ಜಾಹೀರಾತು ಹರಿದುಬರುತ್ತದೆ. ಇದೇ ಕಾರಣಕ್ಕೆ, ಬಾಂಗ್ಲಾದೇಶವನ್ನು ಬಲಿಪಶು ಮಾಡಿ, ಈ 'ಮಾಸ್ಟರ್‌ಪ್ಲಾನ್' ಮಾಡಲಾಯಿತೇ ಎಂಬ ಪ್ರಶ್ನೆಗಳು ಎದ್ದಿವೆ.

ಈ ವೇಳಾಪಟ್ಟಿಯನ್ನು ಎರಡು ತಿಂಗಳ ಹಿಂದೆಯೇ, ಅಂದರೆ ಜುಲೈ ತಿಂಗಳಲ್ಲೇ ಬಿಡುಗಡೆ ಮಾಡಲಾಗಿತ್ತು. ಇದರರ್ಥ, ಬಾಂಗ್ಲಾದೇಶ ಸತತ ಎರಡು ದಿನ ಆಡುತ್ತದೆ ಎಂಬುದು ಮೊದಲೇ ನಿರ್ಧಾರವಾಗಿತ್ತು. ಭಾರತ-ಪಾಕಿಸ್ತಾನ ನಡುವೆ ಫೈನಲ್ ನಡೆದರೆ ಕೋಟಿಗಟ್ಟಲೆ ಹಣ, ಜಾಹೀರಾತು ಹರಿದುಬರುತ್ತದೆ. ಇದೇ ಕಾರಣಕ್ಕೆ, ಬಾಂಗ್ಲಾದೇಶವನ್ನು ಬಲಿಪಶು ಮಾಡಿ, ಈ ‘ಮಾಸ್ಟರ್‌ಪ್ಲಾನ್’ ಮಾಡಲಾಯಿತೇ ಎಂಬ ಪ್ರಶ್ನೆಗಳು ಎದ್ದಿವೆ.