AUS vs SA : ಆಸ್ಟ್ರೇಲಿಯಾನ ಸೋಲಿನ ದವಡೆಗೆ ತಳ್ಳಿದ್ದು ಸ್ಮಿತ್ ಮಾಡಿದ ಅದೊಂದು ತಪ್ಪು!

AUS vs SA : ಆಸ್ಟ್ರೇಲಿಯಾನ ಸೋಲಿನ ದವಡೆಗೆ ತಳ್ಳಿದ್ದು ಸ್ಮಿತ್ ಮಾಡಿದ ಅದೊಂದು ತಪ್ಪು!

AUS vs SA: ನಿನ್ನೆ ಮೊನ್ನೆ ಎಲ್ಲಾ ಆಸ್ಟ್ರೇಲಿಯಾ ಗೆಲ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಈಗ ನೋಡಿದ್ರೆ ಕಥೆನೇ ಬೇರೆ ಆಗಿದೆ! ದಕ್ಷಿಣ ಆಫ್ರಿಕಾ ಗೆಲ್ಲೋಕೆ ಇರೋದು ಬರೀ 69 ರನ್ ಅಷ್ಟೇ! ಅವರ ಕೈಯಲ್ಲಿ ಇನ್ನೂ ಎಂಟು ವಿಕೆಟ್ ಇದಾವೆ. ಹಿಂಜರಿಕೆ ಬಿಟ್ಟು ಆಡಿದ್ರೆ, ಆಫ್ರಿಕಾ ಈ ಸಲ ಕಪ್ ಎತ್ತೋದು ಗ್ಯಾರಂಟಿ ಅನ್ಸುತ್ತೆ.