ಕಳೆದ ವರ್ಷ ವಾರ್ನರ್ ನಿವೃತ್ತರಾದ ನಂತರ, ಆಸ್ಟ್ರೇಲಿಯಾ ಮ್ಯಾಟ್ ಶಾರ್ಟ್, ಗ್ಲೆನ್ ಮ್ಯಾಕ್ಸ್‌ವೆಲ್, ಜೇಕ್ ಫ್ರೇಸರ್-ಮೆಕ್ಗರ್ಕ್ನಂತಹ ಅನೇಕ ಆರಂಭಿಕ ಆಟಗಾರರನ್ನು ಪ್ರಯತ್ನಿಸಿತು. ಆದರೆ, ಅವರ್ಯಾರು ಉತ್ತಮ ಪ್ರದರ್ಶನ ನೀಡಲಿಲ್ಲ. ಹಾಗಾಗಿ ಮಾರ್ಷ್-ಹೆಡ್ ಜೋಡಿಯನ್ನು ಆರಂಭಿಕರನ್ನಾಗಿ ಅಂತಿಮಗೊಳಿಸಲಾಗಿದೆ.
Australia: ಯುವ ಆಟಗಾರರನ್ನ ಸೈಟ್ಗಿಟ್ಟು, ವಿಧ್ವಂಸಕರಿಗೆ ಆರಂಭಿಕರ ಪಟ್ಟ! ಟಿ20 ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ಮಹತ್ವದ ನಿರ್ಧಾರ | Aussie Openers Confirmed for T20 World Cup 2026: South Africa Series to be a Dress Rehearsal | ಕ್ರೀಡೆ
