Australia Cricketer: ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್! ಟಿ20 ವಿಶ್ವಕಪ್​ಗೂ ಮುನ್ನವೇ ತಂಡದ ಟಾಪ್ ಬೌಲರ್ ನಿವೃತ್ತಿ! | Mitchell Starc Calls Time on T20Is: Australian Pacer Focuses on Tests and 2027 ODI World Cup | ಕ್ರೀಡೆ

ಭಾರತ ತಂಡವು ಅಕ್ಟೋಬರ್ 19, 2025ರಿಂದ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳು ನಡೆಯಲಿವೆ.ಏಕದಿನ ಪಂದ್ಯಗಳು ಕ್ರಮವಾಗಿ ಅಕ್ಟೋಬರ್ 19, 23 ಹಾಗೂ 25ರಂದು ನಡೆಯಲಿವೆ. 5 ಪಂದ್ಯಗಳ ಟಿ20 ಸರಣಿ, ಅಕ್ಟೋಬರ್ 29, 31, ನವೆಂಬರ್ 2, 6, 8ರಂದು ನಡೆಯಲಿದೆ.