Areca: ಅಡಿಕೆಗೆ ಬಂತು ಆಮʼದುʼಶಂಕೆ, ಬೀಳುತ್ತಿದೆ ರೇಟು; ರೈತನ ಹೊಟ್ಟೆ ಮೇಲೆ ಏಟು! | Mangaluru Chali Areca price falls import fear farmers worried | ದಕ್ಷಿಣ ಕನ್ನಡ
Last Updated:December 11, 2025 3:06 PM IST ಮಂಗಳೂರು ಚಾಲಿ ಅಡಕೆ ದರ ಕಳೆದೊಂದು ವಾರದಿಂದ ಇಳಿಕೆಯಾಗಿದ್ದು, ಹಳೆ ಅಡಕೆ 520 ರೂಪಾಯಿ, ಹೊಸದು 410 ರೂಪಾಯಿ. ಮಳೆ, ರೋಗ, ಆಮದು ಕಾರಣಕ್ಕೆ ಕೃಷಿಕರು ಆತಂಕದಲ್ಲಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಉತ್ತಮ ದರದಿಂದ (Rate) ಸಂತಸಗೊಂಡಿದ್ದ ಕರಾವಳಿಯ ಅಡಿಕೆ ಬೆಳೆಗಾರರ ಮುಖದಲ್ಲಿ ಮತ್ತೆ ನಿರಾಸೆ ಮೂಡಿದೆ. ಕಳೆದೊಂದು ವಾರದಿಂದ (Week) ಮಂಗಳೂರು ಚಾಲಿ ಅಡಕೆ ದರ ಕುಸಿಯುತ್ತಿದ್ದು, ಇಳಿಕೆಯ ಹಾದಿ ಹಿಡಿದಿದೆ. ಇದರಿಂದ…