
IND vs ENG: 2ನೇ ದಿನ ಮೆರೆದಾಡಿದ ಗಿಲ್, ಕೊನೆಯಲ್ಲಿ ಆಂಗ್ಲರಿಗೆ ಶಾಕ್ ಕೊಟ್ಟ ಭಾರತೀಯ ಬೌಲರ್ಸ್! ಟೀಮ್ ಇಂಡಿಯಾಗೆ ಭಾರೀ ಮುನ್ನಡೆ | India vs England 2nd Test Day 2 Brook and Root fight back after England to 77/3 at stumps
Last Updated:July 03, 2025 11:19 PM IST 587 ರನ್ಗಳನ್ನ ಹಿಂಬಾಲಿಸುತ್ತಿರುವ ಅತಿಥೇಯ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿದೆ. ತಂಡದ ಮೊತ್ತ 25 ರನ್ ಆಗುವಷ್ಟರಲ್ಲಿ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಬೆನ್ ಡಕೆಟ್ ಹಾಗೂ ಓಲಿ ಪೋಪ್ ಇಂದು ಖಾತೆಯನ್ನೇ ತೆರೆಯದೇ ಆಕಾಶ್ ದೀಪ್ ಬೌಲಿಂಗ್ನಲ್ಲಿ 2 ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲಿ ಔಟ್ ಆದರು ಟೀಮ್ ಇಂಡಿಯಾ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್ಹ್ಯಾಮ್ ನ ಎಡ್ಜ್…