Elephant Problem: ದಕ್ಷಿಣ ಕನ್ನಡದಲ್ಲಿ ಕಾಡಾನೆಗಳ ಹಾವಳಿ; ಕೇರಳ ಆನೆಗಳ ಕಾಟಕ್ಕೆ ಜನ್ರು ಕಂಗಾಲು! | kerala wild elephants menace in Dakshina Kannada Farmers are worried Demanding For relief | ದಕ್ಷಿಣ ಕನ್ನಡ
Last Updated:Dec 30, 2025 1:35 PM IST ದಕ್ಷಿಣ ಕನ್ನಡದ ಕೃಷಿಕರು ಕೇರಳದಿಂದ ಬರುವ ಕಾಡಾನೆಗಳ ಹಾವಳಿಯಿಂದ ತೋಟ ನಾಶ, ಜೀವ ಭಯ ಎದುರಿಸುತ್ತಿದ್ದಾರೆ. ಆನೆ ಟಾಸ್ಕ್ ಫೋರ್ಸ್ ಘೋಷಣೆ ಮಾತ್ರ ಮಾಡಿದ್ದು , ಪರಿಹಾರ ಹಾಗೂ ಕ್ರಮಕ್ಕೆ ರೈತರು ಒತ್ತಾಯ ಮಾಡಿದ್ದಾರೆ. ಭರವಸೆ ಆಗಿ ಉಳಿದ ಆನೆ ಟಾಸ್ಕ್ ಫೋರ್ಸ್! ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೃಷಿಕರಿಗೆ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ (Wild Animals) ಹಾವಳಿ ಹೆಚ್ಚಾಗಿದೆ. ಕಾಡಾನೆಗಳಿಂದ ತಮ್ಮ ಕೃಷಿ…