Special Event: ಮಂಗಳೂರಲ್ಲಿ ರಾಷ್ಟ್ರಮಟ್ಟದ ಈಜು ಸ್ಪರ್ಧೆ, ಆದರೆ ಇದು ಸಾಮಾನ್ಯ ಸ್ವಿಮ್ಮಿಂಗ್ ಅಲ್ವೇ ಅಲ್ಲ!! | Mangaluru Finn Swimming Championship Manya breaks record | ದಕ್ಷಿಣ ಕನ್ನಡ
Last Updated:Dec 21, 2025 6:14 PM IST ಮಂಗಳೂರಿನಲ್ಲಿ ಮೊದಲ ಬಾರಿಗೆ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಮಾನ್ಯ 25.65 ಸೆಕೆಂಡ್‌ನಲ್ಲಿ ದಾಖಲೆ ಮುರಿದು ಹೊಸ ಇತಿಹಾಸ ರಚಿಸಿದ್ದಾರೆ. 25ಕ್ಕೂ ಹೆಚ್ಚು ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದಾರೆ. + ಇಲ್ಲಿ ವಿಡಿಯೋ ನೋಡಿ ಮಂಗಳೂರು: ಕರಾವಳಿ ಮಾತ್ರವಲ್ಲ (Coastal) ರಾಜ್ಯಕ್ಕೇ ಹೊಸದಾಗಿ ಪರಿಚಿತಗೊಂಡಿರುವ ಫಿನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ಗೆ ಇದೇ ಪ್ರಥಮ ಬಾರಿಗೆ ಮಂಗಳೂರು (Mangaluru) ಸಾಕ್ಷಿಯಾಗುತ್ತಿದೆ. ಫಿನ್ ಸ್ವಿಮ್ಮಿಂಗ್ ಹೆಸರು ಕೇಳುವಾಗಲೇ ವಿಶಿಷ್ಟವೆನಿಸಿದೆ. ಈಜುಪಟುಗಳು (Swimmers) ಕಾಲಿಗೆ…