Mobile Phone: ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಬ್ಯಾಟರಿ ಬೇಗನೇ ಖಾಲಿಯಾಗುತ್ತಿದೆಯೇ? ಈ ಸೆಟ್ಟಿಂಗ್ ಟ್ರಿಕ್ಸ್ ಫಾಲೋ ಮಾಡಿ | I changed 12 settings on my Android phone to significantly extend its battery life | ಮೊಬೈಲ್- ಟೆಕ್
ಇನ್ನು ಕೆಲವೊಮ್ಮೆ ಬ್ಯಾಕ್‌ಗ್ರೌಂಡ್ ಡೇಟಾ ಬಳಕೆಯಿಂದ ಕೂಡ ಬ್ಯಾಟರಿ ಮುಗಿದು ಹೋಗುತ್ತಿರುತ್ತದೆ. ಬ್ಯಾಟರಿ ಮುಗಿಯುತ್ತದೆ ಎಂದಾಗ ಅದು ಡಿವೈಸ್ ಅನ್ನು ಕೂಡ ಬೆಚ್ಚಗಾಗಿಸುತ್ತದೆ. ನೀವು ಆಂಡ್ರಾಯ್ಡ್ ಫೋನ್ ಬಳಸುವವರಾದರೆ ಫೋನ್‌ನ ಬ್ಯಾಟರಿ ಹೆಚ್ಚು ಸಮಯ ಬರುವಂತೆ ಮಾಡಲು ಕೆಲವೊಂದು ಸೆಟ್ಟಿಂಗ್‌ಗಳನ್ನು ಬಳಸಬಹುದಾಗಿದೆ. ಇದರಿಂದ ಸುಧಾರಣೆಗಳನ್ನು ಕೂಡಲೇ ಕಾಣಬಹುದು. ನೀವು ಆಂಡ್ರಾಯ್ಡ್‌ನ ಯಾವುದೇ ಸೆಟ್ ಅನ್ನು ಬಳಸುತ್ತಿರಿ ಅದು ಸ್ಯಾಮ್‌ಸಂಗ್‌ನ ಇತ್ತೀಚಿನ ಮಾಡೆಲ್ ಆಗಿರಬಹುದು, ಪ್ರೀಮಿಯಮ್ ಗೂಗಲ್ ಪಿಕ್ಸೆಲ್ ಆಗಿರಬಹುದು ಯಾವುದೇ ಡಿವೈಸ್‌ಗೂ ಈ ಸೆಟ್ಟಿಂಗ್ಸ್ ಉಪಯೋಗಕಾರಿಯಾಗಿದೆ. ಆಲ್‌ವೇಸ್-ಆನ್…