BCCI: ಈ ಕಾರಣಕ್ಕೆ ಇದ್ದಕ್ಕಿದ್ದ ಹಾಗೇ ಟೀಂ ಇಂಡಿಯಾ ಕೋಚ್ ವಜಾಗೊಳಿಸಿದ ಬಿಸಿಸಿಐ!

BCCI: ಈ ಕಾರಣಕ್ಕೆ ಇದ್ದಕ್ಕಿದ್ದ ಹಾಗೇ ಟೀಂ ಇಂಡಿಯಾ ಕೋಚ್ ವಜಾಗೊಳಿಸಿದ ಬಿಸಿಸಿಐ!

Team India: ಈ ಎರಡೂ ಸಮಸ್ಯೆಗಳಿಂದ ಬೇಸತ್ತ ಬಿಸಿಸಿಐ, ತಂಡದ ಕೋಚಿಂಗ್ ಸಿಬ್ಬಂದಿಯ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಸಹಾಯಕ ಕೋಚ್ ಅಭಿಷೇಕ್ ನಾಯರ್, ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ತರಬೇತುದಾರ ಸೋಹಮ್ ದೇಸಾಯಿ ಅವರನ್ನು ವಜಾಗೊಳಿಸಲಾಗಿದೆ.