Bengaluru: ವಿವಾಹೇತರ ಸಂಬಂಧಗಳಲ್ಲಿ ದೇಶದಲ್ಲೇ ಬೆಂಗಳೂರು ನಂ.1; ಟಾಪ್-5 ನಗರಗಳ ಪಟ್ಟಿ ಇಲ್ಲಿದೆ ನೋಡಿ! | Gleeden survey Bengaluru ranks first in extramarital relationships | Tech Trend

Bengaluru: ವಿವಾಹೇತರ ಸಂಬಂಧಗಳಲ್ಲಿ ದೇಶದಲ್ಲೇ ಬೆಂಗಳೂರು ನಂ.1; ಟಾಪ್-5 ನಗರಗಳ ಪಟ್ಟಿ ಇಲ್ಲಿದೆ ನೋಡಿ! | Gleeden survey Bengaluru ranks first in extramarital relationships | Tech Trend

Last Updated:

ಸಾಮಾನ್ಯ ಜನರಿಗೆ ಹೋಲಿಕೆ ಮಾಡಿದರೆ, ಐಟಿ ಹಾಗೂ ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವ ಜನರು ಹೆಚ್ಚು ವಿವಾಹೇತರ ಸಂಬಂಧಗಳನ್ನ ಹೊಂದಿದ್ದಾರೆ ಎಂಬ ಅಂಶವನ್ನು ರಿವೀಲ್ ಮಾಡಿದೆ. ಬ್ಯುಸಿ ಜೀವನ, ಅಧಿಕ ಒತ್ತಡ, ಆರ್ಥಿಕ ಸ್ಥಿರತೆ ಇಲ್ಲದೆ ಇರುವಂತಹ ಅಂಶಗಳು ಇದಕ್ಕೆ ಪ್ರಮುಖ ಕಾರಣವಾಗುತ್ತಿದೆ.