Health Tips: ಅಂಗೈ ಅಗಲದ ಅಂಬೆಕೊಂಬು ಏನೆಲ್ಲ ಮಾಡುತ್ತೆ ಗೊತ್ತಾ? ರುಚಿಗೂ ಸೈ, ಆರೋಗ್ಯಕ್ಕೂ ಸೈ ಈ ಪದಾರ್ಥ! | Mango Ginger medicinal benefits price uses revealed by experts |
Last Updated:Jan 24, 2026 4:09 PM IST ಮಾವಿನಶುಂಠಿ ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದಲ್ಲಿ ಪ್ರಸಿದ್ಧ, ಆಯುರ್ವೇದದಲ್ಲಿ ಉಪಯೋಗವಾಗುವ ಈ ಗೆಡ್ಡೆ ಅಜೀರ್ಣ ನಿವಾರಣೆ, ರುಚಿ ಹೆಚ್ಚಿಸುವುದು, ಚರ್ಮ ತುರಿಕೆ ತಡೆಯಲು ಸಹಕಾರಿ. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಮಾವಿನ ಕಾಯಿ ಪರಿಮಳ (Smell) ಹೊರಸೂಸುವ ಶುಂಠಿಯಂತೆ ಕಾಣುವ ಈ ಗೆಡ್ಡೆಗಳು ಸಾಮಾನ್ಯವಾಗಿ (Common) ಎಲ್ಲಾ ಕಡೆಗಳಲ್ಲಿ ಕಂಡುಬರುತ್ತವೆ. ಮಾವಿನ ಪರಿಮಳ ಹೊಂದಿರುವ ಕಾರಣಕ್ಕೆ ಮತ್ತು ಶುಂಠಿಯಂತೆ ಕಾಣುವ ಕಾರಣಕ್ಕೆ ಈ ಗೆಡ್ಡೆಗೆ…